ಟ್ರಾನ್ಸ್ಲೇಶನ್ ಮಾಡುವುದೆಂದರೆ ಮನೆ ರಿಪೇರಿ ಕೆಲಸ ಮಾಡಿಸಿದಂತೆ . ಅಥವಾ
ಇನ್ನೊಬ್ಬರ ಬಟ್ಟೆಯನ್ನು ಹಾಕಿಕೊಂಡು ಅಲ್ತ್ರೆಶನ್ ಮಾಡಿದಂತೆ . ಕೆಲವು ಭಾರಿ
ಅಲ್ತ್ರೆಶನ್ ಬಹಳ ಚೆನ್ನಾಗಿ ಫಿಟ್ ಆಗಿ ಹೊಸಬಟ್ಟೆಗಿಂತ ಚೆನ್ನಾಗಿ ಕಾಣಬಹುದು .
ಮತ್ತೆ ಕೆಲವುಬಾರಿ ಇದು ಅಲ್ತ್ರೆಶನ್ ಅಂತ ಗೊತ್ತಾಗಿ ಬಿಡುತ್ತದೆ . ಯಾವುದಕ್ಕೂ ಟೈಲರ್
ಹಾಗು ಬಟ್ಟೆಯ ಸೈಜಿನ ಮೇಲೆ ಅವಲಂಬನ ವಾಗಿರುತ್ತದೆ .
ಟ್ರಾನ್ಸ್ಲೇಷನ್ ಕೆಅಸ ನಡೆಯುತ್ತಿದೆ . ದಿನವೆಲ್ಲಾ ಕೂತರೂ ಎರಡು ಪೇಜು ಮುಗಿಯುವುದಿಲ್ಲ . ಇದು ಎಲ್ಲರಿಗೂ ಹೀಗೆನಾ? ಗೊತ್ತಿಲ್ಲ . .....
ಬಲ್ಲವರು ಹೇಳಬಹುದು .
ಕೂತು ಕೂತು ಸಾಕಾಯಿತು ಅದಕ್ಕೇ ಈ ಪೋಸ್ಟು .
No comments:
Post a Comment